ಎನ್‌ಡಿಎಗೆ 296 ಸ್ಥಾನ ಸಾಧ್ಯತೆ, 3ನೇ ಬಾರಿಗೆ ಮೋದಿಗೆ ಪಿಎಂ ಪಟ್ಟ ಗ್ಯಾರಂಟಿ
ನವದೆಹಲಿ, ಜೂ.4 (ಪಿಟಿಐ) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತತ್ವದ ಎನ್‌ಡಿಎ ಒಕ್ಕೂಟ 296 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಪ್ರಬಲ ಪೈಪೋಟಿ ನೀಡಿರುವ ಪ್ರತಿಪಕ್ಷ ಇಂಡಿ ಬಣ 227 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾದ್ಯತೆ ಇದ್ದರೂ ಮೋದಿ ಮತ್ತೊಮೆ ಪ್ರಧಾನಿಯಾಗುವುದು ಬಹುತೇಕ ಖಚಿತಪಟ್ಟಿದೆ. ಬಿಜೆಪಿ 542 ಸ್ಥಾನಗಳಲ್ಲಿ 236 ರಲ್ಲಿ ಮುಂದಿದ್ದರೆ, ಕಾಂಗ್ರೆಸ್ 97 ರಲ್ಲಿ ಮುನ್ನಡೆ ಸಾಧಿಸಿರುವುದು ಬಿಜೆಪಿಗೆ ಆಘಾತ ತರಿಸಿದೆ. ಕಳೆದ ಚುನಾವಣೆಯಲ್ಲಿ 303 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಕೇವಲ 236 ಸ್ಥಾನಗಳಲಷ್ಟೆ … Continue reading ಎನ್‌ಡಿಎಗೆ 296 ಸ್ಥಾನ ಸಾಧ್ಯತೆ, 3ನೇ ಬಾರಿಗೆ ಮೋದಿಗೆ ಪಿಎಂ ಪಟ್ಟ ಗ್ಯಾರಂಟಿ
Copy and paste this URL into your WordPress site to embed
Copy and paste this code into your site to embed