ಭಾನುವಾರ ಸಂಜೆ ಮೋದಿ ಪ್ರಮಾಣವಚನ : ಮಿತ್ರ ಪಕ್ಷಗಳಿಗೆ ಅವಕಾಶ ನೀಡಲು ಬಿಜೆಪಿ ಹಲವು ಸಚಿವರಿಗೆ ಕೊಕ್

ನವದೆಹಲಿ,ಜೂ.7- ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಕಾರಣ ಮಿತ್ರ ಪಕ್ಷಗಳಿಗೆ ಅವಕಾಶ ನೀಡಬೇಕಾದ ಹಿನ್ನಲೆ ಬಿಜೆಪಿ ಹಲವು ಸಚಿವರನ್ನು ಕೈಬಿಡಲು ಮುಂದಾಗಿದೆ.ಭಾನುವಾರ ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಹಲವು ಸಚಿವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಿದ್ದಾರೆ. ಜೆಡಿಯು, ಟಿಡಿಪಿ, ಶಿವಸೇನೆ, ಎಲ್‌ಜೆಪಿ, ಜೆಡಿಎಸ್‌‍ ಸೇರಿದಂತೆ ಮಿತ್ರಪಕ್ಷಗಳಿಗೂ ಸಂಪುಟದಲ್ಲಿ ಸ್ಥಾನಮಾನ ನೀಡಬೇಕಾಗಿರುವುದರಿಂದ ಈ ಹಿಂದೆ ಎರಡು ಅವಧಿಗೆ ಸಚಿವರಾಗಿದ್ದವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ … Continue reading ಭಾನುವಾರ ಸಂಜೆ ಮೋದಿ ಪ್ರಮಾಣವಚನ : ಮಿತ್ರ ಪಕ್ಷಗಳಿಗೆ ಅವಕಾಶ ನೀಡಲು ಬಿಜೆಪಿ ಹಲವು ಸಚಿವರಿಗೆ ಕೊಕ್