ಮುಸ್ಲಿಂ ರಾಷ್ಟ್ರ ಪಾಕ್‍ನಲ್ಲಿ ಶೇ.82 ರಷ್ಟು ಮಹಿಳೆಯರ ಮೇಲೆ ಮನೆಯವರಿದಲೇ ಅತ್ಯಾಚಾರ..!

ಇಸ್ಲಮಾಬಾದ್‌,ಸೆ.28-ಪಾಕಿಸ್ತಾನದಲ್ಲಿ ಶೇ.82 ರಷ್ಟು ಮಹಿಳೆಯರು ತಮ್ಮ ಮನೆಯ ಪುರುಷರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಪಾಕ್‌ ಸಂಸದೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಮಾಧ್ಯಮವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂಸದೆ ಷಂಡನಾ ಗುಲ್ಜಾರ್‌ ಖಾನ್‌ ಅವರು, ಪಾಕ್‌ ಗಂಡಸರು ಒಂದು ಹೆಣ್ಣನ್ನು ಅದರಲ್ಲೂ ತಮ್ಮ ಸಹೋದರಿಗೆ, ತಾಯಿಯನ್ನು ಹೇಗೆಲ್ಲ ನಡೆಸಿಕೊಳ್ಳುತ್ತಾರೆ ಎಂಬ ಸತ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ 82% ರಷ್ಟು ಮಹಿಳೆಯರು ತಮ್ಮ ಮನೆಯ ಪುರುಷರಿಂದಲ್ಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಅತ್ಯಾಚಾರ ಆಗಿರುವ ಮಹಿಳೆಯರೇ … Continue reading ಮುಸ್ಲಿಂ ರಾಷ್ಟ್ರ ಪಾಕ್‍ನಲ್ಲಿ ಶೇ.82 ರಷ್ಟು ಮಹಿಳೆಯರ ಮೇಲೆ ಮನೆಯವರಿದಲೇ ಅತ್ಯಾಚಾರ..!