ಜಾಹೀರಾತು ಮೂಲಕ ಆದಾಯ ಗಳಿಕೆಗೆ ಮುಂದಾದ “ನಮ್ಮ ಮೆಟ್ರೋ”

ಬೆಂಗಳೂರು, ಅ.8-ಲಾಭದ ಹಳಿಗೆ ಮರಳಿರುವ ಮೆಟ್ರೋ ಸಂಸ್ಥೆಯವರು ಇದೀಗ ಜಾಹೀರಾತು ಮೂಲಕ ಆದಾಯ ಕ್ರೋಢಿಕರಣಕ್ಕೆ ಮುಂದಾಗಿದೆ. ಆದಾಯವ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮೆಟ್ರೋ ರೈಲುಗಳ ಹೊರಭಾಗದಲ್ಲಿ ಜಾಹೀರಾತು ಪ್ರಸಾರಕ್ಕೆ ಬಿಎಂಆರ್ ಸಿಎಲ್ ಪ್ಲಾನ್ ರೂಪಿಸಿ ಮೆಟ್ರೋ ರೈಲುಗಳ ಮೇಲೆ ಜಾಹಿರಾತು ಪ್ರದರ್ಶಿಸಲು ಟೆಂಡರ್ ಕರೆದಿದೆ. ಮೆಟ್ರೋದ ಹಸಿರು ಹಾಗೂ ನೇರಳೆ ಮಾರ್ಗದ ರೈಲುಗಳ ಹೊರಭಾಗದಲ್ಲಿ ಜಾಹೀರಾತಿಗಾಗಿ ಬಿಎಂ ಆರ್ಸಿಎಲ್ ಪ್ರತ್ಯೇಕ ಟೆಂಡರ್ ಕರೆದಿದೆ.ನಿಲ್ದಾಣ ಹಾಗೂ ರೈಲುಗಳ ಒಳಭಾಗದಲ್ಲಿ ಡಿಜಿಟಲ್ ಹಾಗೂ ಸ್ಥಿರ – ಫಲಕದ ಮಾದರಿಯಲ್ಲಿ ಜಾಹೀರಾತುಗಳಿಗೆ ಬಿಎಂಆರ್ … Continue reading ಜಾಹೀರಾತು ಮೂಲಕ ಆದಾಯ ಗಳಿಕೆಗೆ ಮುಂದಾದ “ನಮ್ಮ ಮೆಟ್ರೋ”