ಕೇಸರಿಮಯವಾದ ಪಶ್ಚಿಮ ಬಂಗಾಳ, ಅಸ್ಸಾಂ : ಮಮತಾ ಕೋಟೆ ಛಿದ್ರ, ತಮಿಳುನಾಡಲ್ಲಿ, ‘ವಿಜಯ’ಉತ್ಸವ
ನವದೆಹಲಿ,ಮೇ 4- ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆ ಕೆಡವಿದ ಕಮಲ, ತಮಿಳು ನಾಡಿನಲ್ಲಿ ಸುನಾಮಿ ಎಬ್ಬಿಸಿದ ವಿಜಯ್, ಅಸ್ಸಾಂನಲ್ಲಿ ಹ್ಯಾಟ್ರಿಕ್‌ನತ್ತ ಬಿಜೆಪಿ, ಕೇರಳದಲ್ಲಿ ಯುಡಿಎ್ ಹಾಗೂ ಪುದುಚೇರಿಯಲ್ಲಿ ಮತ್ತೆ ಎನ್‌ಡಿಎ ಮತ್ತೆ ಅಧಿಕಾರಕ್ಕೆ. ಇಡೀ ದೇಶದ ಗಮನ ಸೆಳೆದಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಲಿತಾಂಶ ಹೊರಬಿದ್ದಿದ್ದು, 3 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದತ್ತ ದಾಪುಗಾಲು ಇಟ್ಟಿದೆ. ಪ.ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-180, ಟಿಎಂಸಿ-110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ರಾಜ್ಯದಲ್ಲಿ ಇದೇ ಮೊದಲ … Continue reading ಕೇಸರಿಮಯವಾದ ಪಶ್ಚಿಮ ಬಂಗಾಳ, ಅಸ್ಸಾಂ : ಮಮತಾ ಕೋಟೆ ಛಿದ್ರ, ತಮಿಳುನಾಡಲ್ಲಿ, ‘ವಿಜಯ’ಉತ್ಸವ
Copy and paste this URL into your WordPress site to embed
Copy and paste this code into your site to embed