ಅಭಿವೃದ್ಧಿಗೆ ಉತ್ತೇಜನ, ಹಣಕಾಸು ಕೊರತೆ ನಿಯಂತ್ರಣ : ಬಜೆಟ್‌ನ 6 ಪ್ರಮುಖ ಅಂಶಗಳು
ನವದೆಹಲಿ,ಫೆ.1- ಭಾರತದ ಆರ್ಥಿಕತೆ ಸ್ಥಿರವಾಗಿರುವುದರ ಜೊತೆಗೆ ವೇಗವಾಗಿ ಬೆಳೆಯುವಂತೆ ಮಾಡಲು ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬೆಂಬಲ ನೀಡುವ ಜೊತೆಗೆ, ಹಣಕಾಸು ಕೊರತೆಯನ್ನು ನಿಯಂತ್ರಣದಲ್ಲಿ ಇಡುವುದಕ್ಕೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದು, ಇಂದು ಮಂಡನೆ ಮಾಡಿರುವ ಬಜೆಟ್‌ನ 6 ಅಂಶಗಳನ್ನು ಹೆಸರಿಸಿದ್ದಾರೆ. 2026-27ರ ಬಜೆಟ್‌ನಲ್ಲಿ ಉತ್ಪಾದನಾ ವಲಯಕ್ಕೆ ಉತ್ತೇಜನ, ಮೂಲಸೌಕರ್ಯ ಅಭಿವೃದ್ಧಿ, ಎಂಎಸ್‌ಎಂಇ ಸಬಲೀಕರಣ, ನಗರಾಭಿವೃದ್ಧಿ, ಭದ್ರತೆ ಮತ್ತು ರಕ್ಷಣಾ ವಲಯ, ಮಾನವ ಸಂಪನೂಲದ ಮೇಲೆ ಕೇಂದ್ರೀಕರಿಸಿದ 6 … Continue reading ಅಭಿವೃದ್ಧಿಗೆ ಉತ್ತೇಜನ, ಹಣಕಾಸು ಕೊರತೆ ನಿಯಂತ್ರಣ : ಬಜೆಟ್‌ನ 6 ಪ್ರಮುಖ ಅಂಶಗಳು
Copy and paste this URL into your WordPress site to embed
Copy and paste this code into your site to embed