ದೇಶೀಯ ಉತ್ಪಾದನೆ ಬಲಪಡಿಸಲು ನಿರ್ಮಲಾ ನಿರ್ಧಾರ

ನವದೆಹಲಿ, ಫೆ.1- ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ ಬಜೆಟ್‌ ಭಾಷಣದಲ್ಲಿ ಹೆಚ್ಚಿನ ಮೌಲ್ಯದ ಮತ್ತು ತಾಂತ್ರಿಕವಾಗಿ ಮುಂದುವರಿದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಬಲಪಡಿಸಲು ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಬಲ ವರ್ಧನೆಗೆ ಒಂದು ಯೋಜನೆಯನ್ನು ಪರಿಚಯಿಸಲಾಗುವುದೆಂದರು. ಹೆಚ್ಚಿನ ಮೌಲ್ಯದ, ತಾಂತ್ರಿಕವಾಗಿ ಮುಂದುವರಿದ ಯಂತ್ರೋಪಕರಣಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಲು ಮತ್ತು ಮೇಕ್‌‍-ಇನ್‌‍-ಇಂಡಿಯಾ ಉಪಕ್ರಮವನ್ನು ಬಲಪಡಿಸಲು ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಯನ್ನು ಉತ್ತೇಜಿಸಲು ಒಂದು ಯೋಜನೆಯನ್ನು … Continue reading ದೇಶೀಯ ಉತ್ಪಾದನೆ ಬಲಪಡಿಸಲು ನಿರ್ಮಲಾ ನಿರ್ಧಾರ