ಜೈವಿಕ ಔಷಧ ಉತ್ಪಾದನಾ ವಲಯಕ್ಕೆ 10 ಸಾವಿರ ಕೋಟಿ ರೂ.ಗಳ ವಿಶೇಷ ಯೋಜನೆ
ನವದೆಹಲಿ,ಫೆ.1- ಭಾರತವನ್ನು ಜೈವಿಕ ಔಷಧ ಉತ್ಪಾದನಾ ವಲಯ ಶಕ್ತಿಯನ್ನಾಗಿಸಲು 5 ವರ್ಷಗಳ ಅವಧಿಗೆ 10 ಸಾವಿರ ಕೋಟಿ ರೂ.ಗಳ ವಿಶೇಷ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಸಂಸತ್‌ನಲ್ಲಿಂದು ತಮ 9ನೇ ದಾಖಲೆಯ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ತಮದು ಆತನಿರ್ಭರ ಮತ್ತು ದೂರದೃಷ್ಟಿಯ ಹಾಗೂ ಯುವಶಕ್ತಿಯ ಬಜೆಟ್ ಆಗಿದೆ ಎಂದು ಹೇಳಿದ್ದಾರೆ. ಕರ್ತವ್ಯಭವನದಲ್ಲಿ ಸಿದ್ದಪಡಿಸಿದ ಮೊದಲ ಬಜೆಟ್ ಇದಾಗಿದ್ದು, ಮೂರು ಪ್ರಮುಖ ಕರ್ತವ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಮೊದಲ ಕರ್ತವ್ಯ ಭಾರತದ ಆರ್ಥಿಕತೆಯ … Continue reading ಜೈವಿಕ ಔಷಧ ಉತ್ಪಾದನಾ ವಲಯಕ್ಕೆ 10 ಸಾವಿರ ಕೋಟಿ ರೂ.ಗಳ ವಿಶೇಷ ಯೋಜನೆ
Copy and paste this URL into your WordPress site to embed
Copy and paste this code into your site to embed