ಬಜೆಟ್ ಹೈಲೈಟ್ಸ್ : 7 ಹೈ ಸ್ಪೀಡ್‌ ರೈಲ್ವೇ ಕಾರಿಡಾರ್‌ಗಳನ್ನು ಸ್ಥಾಪನೆ

ನವದೆಹಲಿ,ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್‌ನಲ್ಲಿ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ 7 ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ಯೋಜನೆಯಲ್ಲಿ 2 ಕರ್ನಾಟಕಕ್ಕೆ ದಕ್ಕಿವೆ. ಹೈದ್ರಾಬಾದ್‌-ಬೆಂಗಳೂರು ಮತ್ತು ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ಯೋಜನೆಯನ್ನು ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ.ತಮ ಬಜೆಟ್‌ನಲ್ಲಿ ಒಟ್ಟು 7 ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ಯೋಜನೆಗಳನ್ನು ಘೋಷಣೆ ಮಾಡಿರುವ ಅವರು, ಮುಂಬೈ-ಪೂನಾ, ಪೂನಾ-ಹೈದ್ರಾಬಾದ್‌ ಸೇರಿದಂತೆ ಮುಂದಿನ ದಿನಗಳಲ್ಲೂ ಅಗತ್ಯವಿರುವ ಕಡೆಯೂ ಸ್ಥಾಪಿಸುವುದಾಗಿ ತಿಳಿಸಿದರು. ಹೈಸ್ಪೀಡ್‌ … Continue reading ಬಜೆಟ್ ಹೈಲೈಟ್ಸ್ : 7 ಹೈ ಸ್ಪೀಡ್‌ ರೈಲ್ವೇ ಕಾರಿಡಾರ್‌ಗಳನ್ನು ಸ್ಥಾಪನೆ