ಬಾಬಾ ಸಿದ್ದಿಕ್ ಹತ್ಯೆಗೆ ಹೇಗೆ ಸಂಚು ನಡೆಸಲಾಗಿತ್ತು..?

ಮುಂಬೈ, ಅ.13- ವೈ ಭದ್ರತೆ ಹೊಂದಿದ್ದ ಬಾಬಾ ಸಿದ್ದಿಕ್ ಅವರ ಹತ್ಯೆಗೆ ಹಂತಕರು ಯಾವ ರೀತಿ ಸಂಚು ರೂಪಿಸಿದ್ದರು ಎನ್ನುವ ಕೂತುಹಲಕಾರಿ ಮಾಹಿತಿ ಇಲ್ಲಿದೆ. ಸಿದ್ದಿಕ್ ಅವರ ಮೇಲೆ ಗುಂಡಿನ ದಾಳಿ ನಡೆಸುವ ಕೆಲವು ದಿನಗಳ ಮುನ್ನ ಹಂತಕರು ಕೊರಿಯರ್ ಮೂಲಕ ಶಸ್ತ್ರಾಸ್ತ್ರನ್ನು ಪಡೆದಿದ್ದರು ಎನ್ನುವ ಮಾಹಿತಿ ಹೊರ ಬಿದ್ದಿದೆ. ಮೂವರು ಶೂಟರ್‌ಗಳು ಕಳೆದ ಎರಡು ತಿಂಗಳಿನಿಂದ ಕುರ್ಲಾದಲ್ಲಿ ತಿಂಗಳಿಗೆ ? 14,000 ರೂ.ಗಳ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹತ್ಯೆಗೈಯಲು ಶೂಟರ್‌ಗಳಿಗೆ ? 3 ಲಕ್ಷ ಮುಂಗಡವಾಗಿ … Continue reading ಬಾಬಾ ಸಿದ್ದಿಕ್ ಹತ್ಯೆಗೆ ಹೇಗೆ ಸಂಚು ನಡೆಸಲಾಗಿತ್ತು..?