ಹಿಮಾಲಯದ ಐಸ್‌‍ನಲ್ಲಿ ಅಡಗಿದ್ದ 1700 ಪ್ರಾಚಿನ ವೈರಸ್‌‍ಗಳು ಪತ್ತೆ

ನವದೆಹಲಿ,ಸೆ.4- ಹಿಮಾಲಯದ ಗ್ಲೇಶಿಯರ್ ಐಸ್‌‍ನಲ್ಲಿ ಅಡಗಿರುವ ಸುಮಾರು 1,700 ಪ್ರಾಚೀನ ವೈರಸ್‌‍ ಪ್ರಭೇದಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.ನೇಚರ್‌ ಜಿಯೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಪತ್ರಿಕೆಯ ಪ್ರಕಾರ, ಈ ವೈರಸ್‌‍ಗಳಲ್ಲಿ ಮುಕ್ಕಾಲು ಭಾಗದಷ್ಟು ಹಿಂದೆ ವಿಜ್ಞಾನಕ್ಕೆ ತಿಳಿದಿರಲಿಲ್ವಂತೆ. ಸಮುದ್ರ ಮಟ್ಟದಿಂದ ಸುಮಾರು ನಾಲ್ಕು ಮೈಲುಗಳಷ್ಟು ಎತ್ತರದಲ್ಲಿರುವ ಟಿಬೆಟಿಯನ್‌ ಪ್ರಸ್ಥಭೂಮಿಯ ಗುಲಿಯಾ ಗ್ಲೇಸಿಯರ್‌ನಿಂದ ತೆಗೆದ ಐಸ್‌‍ ಕೋರ್‌ಗಳಲ್ಲಿ ಹೆಪ್ಪುಗಟ್ಟಿದ ವೈರಲ್‌ ಡಿಎನ್‌ಎ ಸ್ಕ್ರ್ಯಾಪ್‌ಗಳಲ್ಲಿ ವೈರಸ್‌‍ ಪ್ರಭೇದಗಳು ಪತ್ತೆಯಾಗಿವೆ. ಹವಾಮಾನದಲ್ಲಿನ ಬದಲಾವಣೆಗಳಿಗೆ ವೈರಸ್‌‍ಗಳು ಹೇಗೆ ಹೊಂದಿಕೊಳ್ಳುತ್ತವೆ ಮತ್ತು ಮುಂಬರುವ ವರ್ಷಗಳಲ್ಲಿ ಪ್ರಸ್ತುತ ವೈರಸ್‌‍ಗಳು … Continue reading ಹಿಮಾಲಯದ ಐಸ್‌‍ನಲ್ಲಿ ಅಡಗಿದ್ದ 1700 ಪ್ರಾಚಿನ ವೈರಸ್‌‍ಗಳು ಪತ್ತೆ