ಅಮೆರಿಕದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಆತಂಕ, ತನಿಖೆಗೆ ಆಗ್ರಹ

ವಾಷಿಂಗ್ಟನ್, ಏ.2 (ಪಿಟಿಐ) : ಈ ವರ್ಷ ಅಮೆರಿಕದಲ್ಲಿ ಹಿಂದೂಗಳನ್ನು ಗುರಿಯಾಗಿಸುವ ದ್ವೇಷದ ಅಪರಾಧಗಳು ಮತ್ತು ದೇವಾಲಯಗಳ ಧ್ವಂಸಗೊಳಿಸುವಿಕೆಗಳ ಉಲ್ಬಣದ ಕುರಿತು ಐವರು ಭಾರತೀಯ ಮೂಲದ ಅಮೆರಿಕನ್ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್ನಿಂದ ಕ್ಯಾಲಿಫೋರ್ನಿಯಾದ ಮಂದಿರಗಳ ಮೇಲಿನ ದಾಳಿಗಳು ಹಿಂದೂ ಅಮೆರಿಕನ್ನರಲ್ಲಿ ಸಾಮೂಹಿಕ ಆತಂಕವನ್ನು ಹೆಚ್ಚಿಸಿವೆ ಎಂದು ಶಾಸಕರಾದ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಥಾನೇದರ್, ಪ್ರಮೀಳಾ ಜಯಪಾಲ್ ಮತ್ತು ಅಮಿ ಬೆರಾ ಅವರುಗಳು ನ್ಯಾಯಾಂಗದ ನಾಗರಿಕ ಇಲಾಖೆಯ ಕ್ರಿಸ್ಟನ್ ಕ್ಲಾರ್ಕ್ಗೆ ಪತ್ರ ಬರೆದಿದ್ದಾರೆ. ಈ ಪ್ರಭಾವಿತ … Continue reading ಅಮೆರಿಕದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಆತಂಕ, ತನಿಖೆಗೆ ಆಗ್ರಹ