ಇಂದಿನಿಂದ ಜಾರಿಗೆ ಬಂದ ಹೊಸ ಕಾನೂನಿನ ಪ್ರಕಾರ ದೆಹಲಿಯಲ್ಲಿ ಮೊದಲ FIR ದಾಖಲು

ನವದೆಹಲಿ,ಜು.1- ದೇಶದಲ್ಲಿ ಇಂದಿನಿಂದ ಜಾರಗೆ ಬಂದಿರುವ ಹೊಸ ಕಾನೂನಿನಡಿಯಲ್ಲಿ ದೆಹಲಿ ರೈಲು ನಿಲ್ದಾಣ ಸಮೀಪದ ಬೀದಿ ಬದಿ ವ್ಯಾಪಾರಿಯೊಬ್ಬರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.ಹೊಸ ಕ್ರಿಮಿನಲ್‌ ಕೋಡ್‌ನ ಸೆಕ್ಷನ್‌ 285 ರ ಅಡಿಯಲ್ಲಿ ಎಫ್‌ಐಆರ್‌ ಅನ್ನು ದಾಖಲಿಸಲಾಗಿದೆ, ಕಳೆದ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್‌‍ ಸಿಬ್ಬಂದಿ ರಸ್ತೆಯಲ್ಲಿ ನೀರಿನ ಬಾಟಲಿಗಳು ಮತ್ತು ಗುಟ್ಖಾ ಮಾರಾಟ ಮಾಡುತ್ತಿದ್ದುದನ್ನು ಗಮನಿಸಿದ ನಂತರ ಈ ಎಫ್‌ಐಆರ್‌ ದಾಖಲಿಸಲಾಗಿದೆ. ಅವರ ತಾತ್ಕಾಲಿಕ ಸ್ಟಾಲ್‌ ರಸ್ತೆಗೆ ಅಡ್ಡಿಯಾಗಿತ್ತು ಮತ್ತು ಅದನ್ನು ಸ್ಥಳಾಂತರಿಸಲು ಪದೇ ಪದೇ ಕೇಳಲಾಯಿತು. … Continue reading ಇಂದಿನಿಂದ ಜಾರಿಗೆ ಬಂದ ಹೊಸ ಕಾನೂನಿನ ಪ್ರಕಾರ ದೆಹಲಿಯಲ್ಲಿ ಮೊದಲ FIR ದಾಖಲು