GPS ಆಧಾರಿತ ಟೋಲ್‌ ವಸೂಲಿಗೆ ಚಾಲನೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೊದಲ 20 ಕಿ.ಮೀ.ಗೆ ಶುಲ್ಕ ಇಲ್ಲ

ಬೆಂಗಳೂರು,ಸೆ.11- ಸ್ಯಾಟಲೈಟ್‌ (ಉಪಗ್ರಹ) ಆಧಾರಿತ ಎಲೆಕ್ಟ್ರಿಕ್‌ ಟೋಲ್‌ ವಸೂಲಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ, ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಬಂಧನೆ-2008ಕ್ಕೆ ತಿದ್ದುಪಡಿ ಮಾಡಿ ನೋಟಿಫಿಕೇಷನ್‌ ಜಾರಿ ಮಾಡಿದೆ. ಇದರ ಪ್ರಕಾರ, ಈಗಿರುವ ಟೋಲ್‌ಗಳಲ್ಲಿ ಗ್ಲೋಬಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಂ ಆಧಾರಿತ ಟೋಲ್‌ ಪದ್ದತಿ ಜಾರಿಗೆ ಬರಲಿದೆ. ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಂನ ಆನ್‌ ಬೋರ್ಡ್‌ ಯೂನಿಟ್‌ ಹೊಂದಿರುವ ವಾಹನಗಳು ಟೋಲ್‌ ಪ್ಲಾಜಾವನ್ನು ಕ್ರಾಸ್‌‍ ಮಾಡಿದಾಗ, ಪಯಣಿಸಿದ ದೂರಕ್ಕೆ ಅನುಗುಣವಾಗಿ ಆಟೋಮೆಟಿಕ್‌ ಆಗಿ ಟೋಲ್‌ ಶುಲ್ಕ ಪಾವತಿ ಆಗಲಿದೆ. … Continue reading GPS ಆಧಾರಿತ ಟೋಲ್‌ ವಸೂಲಿಗೆ ಚಾಲನೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೊದಲ 20 ಕಿ.ಮೀ.ಗೆ ಶುಲ್ಕ ಇಲ್ಲ