ಬಿಬಿಎಂಪಿ ಪೌರ ಕಾರ್ಮಿಕರ ಸಮವಸ್ತ್ರ ಬದಲಾವಣೆ

ಬೆಂಗಳೂರು, ಆ.7- ಸಮವಸ್ತ್ರ ಬದಲಾವಣೆ ಕುರಿತು ಪೌರ ಕಾರ್ಮಿಕರ ಬೇಡಿಕೆಗೆ ಮಣಿದ ಬಿಬಿಎಂಪಿ ಸಮವಸ್ತ್ರ ಬದಲಾವಣೆ ಮಾಡಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಪೌರ ಕಾರ್ಮಿಕರು ಹಾಲಿ ಇರುವ ಹಸಿರು ಬಣ್ಣದ ಸಮವಸ್ತ್ರ ಬದಲಾವಣೆ ಮಾಡುವಂತೆ ಹಲವು ಬಾರಿ ಆಯುಕ್ತರಿಗೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಪೌರ ಕಾರ್ಮಿಕರ ಮನವಿಯನ್ನು ಪುರಸ್ಕರಿಸಿದ ಆಯುಕ್ತರು ಹಸಿರು ಬಣ್ಣದ ಬಟ್ಟೆ ಬದಲಾಗಿ ನೀಲಿ ಬಣ್ಣದ ಸಮವಸ್ತ್ರ ವಿತರಿಸಲು ಮುಂದಾಗಿದೆ. ಸುಮಾರು 17 ಸಾವಿರ ಪೌರ ಕಾರ್ಮಿಕರಿಗೆ ನೂತನ … Continue reading ಬಿಬಿಎಂಪಿ ಪೌರ ಕಾರ್ಮಿಕರ ಸಮವಸ್ತ್ರ ಬದಲಾವಣೆ