ವಾಲ್ಮೀಕಿ ಹಗರಣದ ಕುರಿತು ಹೊಸ ಅಪ್ಡೇಟ್, ನಿಗಮದ ಹಣ ದುರುಪಯೋಗ ಆಗಿದ್ದು ಸ್ಪಷ್ಟ
ಬೆಂಗಳೂರು,ಅ.16- ವಾಲ್ಮೀಕಿ ಹಗರಣದ 8ನೇ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರರ ಆಪ್ತ ಸಹಾಯಕ ವಿಜಯ್‌ಕುಮಾರ್ ಗೌಡ ಅವರ ಮೊಬೈಲ್ ಸ್ಕ್ರೀನ್‌ಶಾಟ್ ಮತ್ತು ಹಲವು ಸಂಭಾಷಣೆಗಳು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ ಬಳಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ವಿಜಯ್‌ಕುಮಾರ್ ಗೌಡರ ಹೇಳಿಕೆಯನ್ನು ಉಲ್ಲೇಖಿಸಿದ ಇಡಿ, ನಾಗೇಂದ್ರ ಅವರ ಜಾಮೀನು ಅರ್ಜಿಗೆ ತನ್ನ ಆಕ್ಷೇಪಣೆ ವ್ಯಕ್ತ ಪಡಿಸಿದೆ, ಹಣವನ್ನು ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ … Continue reading ವಾಲ್ಮೀಕಿ ಹಗರಣದ ಕುರಿತು ಹೊಸ ಅಪ್ಡೇಟ್, ನಿಗಮದ ಹಣ ದುರುಪಯೋಗ ಆಗಿದ್ದು ಸ್ಪಷ್ಟ
Copy and paste this URL into your WordPress site to embed
Copy and paste this code into your site to embed