ಜೂ.9 ರಂದು ನಡೆಯಲಿರುವ ಭಾರತ-ಪಾಕ್ ಟಿ-20 ಪಂದ್ಯಕ್ಕೆ ಬೆದರಿಕೆ ಕರೆ

ನ್ಯೂಯಾರ್ಕ್‌, ಮೇ30 – ಇದೇ ಜೂ.9 ರಂದು ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್‌ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ಬೆದರಿಕೆ ಕರೆಗಳು ಬಂದಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಐಸೆನ್ಹೋರ್ವ ಪಾರ್ಕ್‌ ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಂದ್ಯಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಜಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ನ್ಯೂಯಾರ್ಕ್‌ನ ಗವನರ್ರ್‌ ಕ್ಯಾಥಿ ಹೊಚುಲ್‌ ತಿಳಿಸಿದ್ದಾರೆ. ಮ್ಯಾನ್ಹ್ಯಾಟನ್‌ನ ಪೂರ್ವಕ್ಕೆ 25 ಮೈಲುಗಳಷ್ಟು ದೂರದಲ್ಲಿರುವ ಐಸೆನ್ಹೋರ್ವ … Continue reading ಜೂ.9 ರಂದು ನಡೆಯಲಿರುವ ಭಾರತ-ಪಾಕ್ ಟಿ-20 ಪಂದ್ಯಕ್ಕೆ ಬೆದರಿಕೆ ಕರೆ