ತೆರಿಗೆ ಯೋಜನೆ ವಿರೋಧಿಸಿ ನ್ಯೂಜಿಲೆಂಡ್‍ನಾದ್ಯಂತ ರೈತರ ಪ್ರತಿಭಟನೆ

ಹಸು-ಕುರಿ ಸಾಕಾಣಿ ಮತ್ತು ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಸರ್ಕಾರದ ಯೋಜನೆಗಳನ್ನು ಪ್ರತಿಭಟಿಸಲು ನ್ಯೂಜಿಲೆಂಡ್‍ನಾದ್ಯಂತ ರೈತರು ತಮ್ಮ ಟ್ರ್ಯಾಕ್ಟರ್‍ಗಳನ್ನು ಬಳಸಿಕೊಂಡು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
Social Share

ವೆಲ್ಲಿಂಗ್ಟನ್. ಅ, 20- ಹಸು-ಕುರಿ ಸಾಕಾಣಿ ಮತ್ತು ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಸರ್ಕಾರದ ಯೋಜನೆಗಳನ್ನು ಪ್ರತಿಭಟಿಸಲು ನ್ಯೂಜಿಲೆಂಡ್‍ನಾದ್ಯಂತ ರೈತರು ತಮ್ಮ ಟ್ರ್ಯಾಕ್ಟರ್‍ಗಳನ್ನು ಬಳಸಿಕೊಂಡು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ನಿಷೇಧಿತ PFI ಸಂಘಟನೆಯ 4 ಸದಸ್ಯರ ಬಂಧನ

ಲಾಬಿ ಗ್ರೂಪ್ ಗ್ರೌಂಡ್ಸ್‍ವೆಲ್ ಸಂಘಟನೆ ನ್ಯೂಜಿಲೆಂಡ್ ದೇಶದಾದ್ಯಂತ ಪಟ್ಟಣಗಳು ಮತ್ತು ನಗರಗಳಲ್ಲಿ ರೈತರ ಪ್ರತಿಭಟನೆ ಘೋಷಿಸಿದ್ದರು ಕೆಲವೆಡೆ ರಾಸುಗಳ ಜೊತೆ ಸಣ್ಣ ದೊಡ್ಡ ಟ್ರ್ಯಾಕ್ಟರ್‍ಗಳನು ಬೀದಿಗೆ ಬಂದು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಹಾಲಿನ ಉತ್ಪನ್ನದಲ್ಲಿ ವಿಶ್ವಕ್ಕೆ ಮೊದಲ ಸ್ಥಾನದಲ್ಲಿರುವ ನಾವು ರೈತರು ಅರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಸರ್ಕಾರ ಹೇಳಿದೆ ಆದರೆ ಕೆಲವು ರೈತರು ಪ್ರಸ್ತಾವಿತ ತೆರಿಗೆಯು ವಾಸ್ತವವಾಗಿ ಆಹಾರ ತಯಾರಿಕೆಯಲ್ಲಿ ಕಡಿಮೆ ದಕ್ಷತೆ ಹೊಂದಿರುವ ದೇಶಗಳಿಗೆ ಕೃಷಿಯನ್ನು ಬದಲಾಯಿಸುವ ಮೂಲಕ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಹೆಚ್ಚಿಸುತ್ತದೆ,ಹೆಚ್ಚಿನ ರೈತರು ಹೆಚ್ಚಿನ ಸಮಯ ತಮ್ಮ ಜಮೀನಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ವಾದಿಸುತ್ತಿದೆ.

36 ಸಾವಿರ ವಿದ್ಯಾರ್ಥಿಗಳಿಗೆ ಸ್ಕೂಟರ್ ಗಿಫ್ಟ್

ರೈತರು ಉತ್ತಮ ಪರಿಸರ ಸಂರಕ್ಷಕರು .ಇದು ನಮ್ಮ ಜೀವನ, ನಮ್ಮ ಕುಟುಂಬದ ಜೀವನ, ನಾವು ಯಾವುದೇ ಹಣವನ್ನು ಗಳಿಸುವುದಿಲ್ಲ. ನಾವು ನಮ್ಮ ಜಮೀನುಗಳನ್ನು ಪ್ರೀತಿಸುತ್ತೇವೆ. ಬಹಳಷ್ಟು ರೈತರು ತಲೆಮಾರುಗಳಿಂದ ಬೇಸಾಯ ಮಾಡುತ್ತಾರೆ ಈಗ ಅವರ ಮೇಲೆ ತೆರಿಗೆ ಹೊರೆ ಹೇರುವ ಸರ್ಕಾರದ ನಿಲುವಿಗೆ ವಿರೋಧವಿದೆ ಎಂದು ರೈತರು ಆರೋಪಿಸಿದ್ದಾರೆ.

Articles You Might Like

Share This Article