ದೇಶೀಯ CAR-T ಸೆಲ್ ಥೆರಪಿಯಿಂದ ಕ್ಯಾನ್ಸರ್ ಮುಕ್ತನಾದ ಮೊದಲ ರೋಗಿ

ನವದೆಹಲಿ,ಮಾ.11- ಕೆಲವು ತಿಂಗಳುಗಳ ಹಿಂದೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯಾದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) CAR-T ಸೆಲ್ ಥೆರಪಿಯ ವಾಣಿಜ್ಯದ ಬಳಕೆಗೆ ಅನುಮೋದನೆ ನೀಡಿತು. ಈ ಚಿಕಿತ್ಸೆಯು ಕ್ಯಾನ್ಸರ್ ವಿರುದ್ಧ ಹೋರಾಡಲು ರೋಗಿಯ ರೋಗ ಪ್ರತಿರೋಧಕ ಶಕ್ತಿಯ ವಂಶವಾಹಿ ಪುನಶ್ಚೇತನಕ್ಕೆ ಒತ್ತು ನೀಡುತ್ತದೆ. ಇಂದು ಈ ಚಿಕಿತ್ಸೆ ಅನೇಕ ರೋಗಿಗಳ ಪಾಲಿಗೆ ಜೀವರಕ್ಷಕವಾಗಿ ಪರಿಣಮಿಸಿದೆ. ಈ ಚಿಕಿತ್ಸೆಯಿಂದ ಪ್ರಾಣ ಉಳಿಸಿಕೊಂಡವರಲ್ಲಿ ದೆಹಲಿ ಮೂಲದ ಗ್ಯಾಸ್ಟ್ರೊಎಂಟರಾಲಜಿಸ್ಟ್, ಭಾರತೀಯ ಸೇನೆಯಲ್ಲಿ 28 ವರ್ಷಗಳಿಗೂ ಅಧಿಕ ಸೇವಾನುಭವ … Continue reading ದೇಶೀಯ CAR-T ಸೆಲ್ ಥೆರಪಿಯಿಂದ ಕ್ಯಾನ್ಸರ್ ಮುಕ್ತನಾದ ಮೊದಲ ರೋಗಿ