ಎನ್‌ಐಎ ವಾಂಟೆಡ್‌ ಲಿಸ್ಟ್‌ಗೆ ಅನ್ಮೋಲ್ ಬಿಷ್ಣೋಯ್‌ ಸೇರ್ಪಡೆ

ನವದೆಹಲಿ,ಅ.25- ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್‌ ಅವರ ಸಹೋದರ ಅನೋಲ್‌ ಬಿಷ್ಣೋಯ್‌ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮೋಸ್ಟ್‌ ವಾಂಟೆಡ್‌ ಪಟ್ಟಿಗೆ ಸೇರಿಸಿದೆ.ಬಾಲಿವುಡ್‌ ನಟ ಸಲಾನ್‌ ಖಾನ್‌ ಅವರ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಬೇಕಾಗಿರುವ ಅನೋಲ್‌ ಬಿಷ್ಣೋಯ್‌ ಬಂಧನಕ್ಕೆ ಭಯೋತ್ಪಾದನಾ ನಿಗ್ರಹ ಸಂಸ್ಥೆ 10 ಲಕ್ಷ ಬಹುಮಾನವನ್ನು ಘೋಷಿಸಿದೆ. ಲಾರೆನ್‌್ಸ ಬಿಷ್ಣೋಯ್‌ ಪ್ರಸ್ತುತ ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗಹದಲ್ಲಿ ಬಂಧಿಯಾಗಿದ್ದಾರೆ – ಮತ್ತು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್‌ ಏಪ್ರಿಲ್‌ನಲ್ಲಿ … Continue reading ಎನ್‌ಐಎ ವಾಂಟೆಡ್‌ ಲಿಸ್ಟ್‌ಗೆ ಅನ್ಮೋಲ್ ಬಿಷ್ಣೋಯ್‌ ಸೇರ್ಪಡೆ