ಉಗ್ರರ ವಿರುದ್ಧ ಕಾರ್ಯಾಚರಣೆ, 5 ರಾಜ್ಯಗಳ 22 ಕಡೆ ಎನ್.ಐ.ಎ. ದಾಳಿ
ಬೆಂಗಳೂರು,ಅ.5- ಭಯೋತ್ಪಾದನಾ ಸಂಘಟನೆ ಗಳಿಗೆ ಸಂಪನೂಲ ಒದಗಿಸುತ್ತಿರುವ ಉಗ್ರರ ವಿರುದ್ಧ ಮಹತ್ವದ ಕಾರ್ಯಾಚರಣೆ ನಡೆಸಿರುವ ಎನ್‌ಐಎ ಜಮು-ಕಾಶೀರ, ಮಹಾರಾಷ್ಟ್ರ ಸೇರಿದಂತೆ 5 ರಾಜ್ಯಗಳ 22 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಹಲವರನ್ನು ಬಂಧಿಸಿದೆ. ಭಯೋತ್ಪಾದಕ ಸಂಘಟನೆ ಜೈಶ್-ಎ ಮಹಮದ್‌ನೊಂದಿಗೆ ಸಂಪರ್ಕ ಹೊಂದಿರುವ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ. ಛತ್ರಪತಿ ಸಂಬಾಜಿ ನಗರದಲ್ಲಿ ಒಬ್ಬನನ್ನು, ಮತ್ತೊಬ್ಬನನ್ನು ಮಾಲೆಂಗಾವ್‌ನಲ್ಲಿ ಮತ್ತು ಜಿಲ್ನಾ ಜಿಲ್ಲೆಯಲ್ಲಿ ಇಬ್ಬರು ಶಂಕಿತರನ್ನು ಎನ್‌ಐಎ ಬಂಧಿಸಿದೆ. ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಈ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಸಮರ … Continue reading ಉಗ್ರರ ವಿರುದ್ಧ ಕಾರ್ಯಾಚರಣೆ, 5 ರಾಜ್ಯಗಳ 22 ಕಡೆ ಎನ್.ಐ.ಎ. ದಾಳಿ
Copy and paste this URL into your WordPress site to embed
Copy and paste this code into your site to embed