ಟ್ರಂಪ್ ಎದುರು ಗೆದ್ದ ಭಾರತೀಯ ಮೂಲದ ನಿಕ್ಕಿ ಹ್ಯಾಲೆ

ವಾಷಿಂಗ್ಟನ್, ಮಾ.4 (ಪಿಟಿಐ) ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ಮೂಲದ ಅಮೆರಿಕನ್ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಅವರು ತಮ್ಮ ಮೊದಲ ರಿಪಬ್ಲಿಕನ್ ನಾಮನಿರ್ದೇಶನ ಸ್ಪರ್ಧೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪರಾಭವಗೊಳಿಸಿದ್ದಾರೆ. ಇದರೊಂದಿಗೆ ಅವರು ನಿರ್ಣಾಯಕ ಸೂಪರ್ ಮಂಗಳವಾರದ ಸ್ಪರ್ಧೆಗೆ ಮುನ್ನ ತಮ್ಮ ಪ್ರಚಾರಕ್ಕೆ ಹೊಸ ಜೀವ ತುಂಬಿದ್ದಾರೆ. 51 ವರ್ಷದ ಹ್ಯಾಲಿ ಅವರು 1,274 ಮತಗಳನ್ನು (ಶೇ. 62.9) ಪಡೆದರೆ ಅವರ ಪ್ರಮುಖ ಪ್ರತಿಸ್ರ್ಪಧಿ ಹಾಗೂ ಮಾಜಿ ಅಧ್ಯಕ್ಷ ಟ್ರಂಪ್ ಕೇವಲ 676 ಮತಗಳನ್ನು … Continue reading ಟ್ರಂಪ್ ಎದುರು ಗೆದ್ದ ಭಾರತೀಯ ಮೂಲದ ನಿಕ್ಕಿ ಹ್ಯಾಲೆ