ಕಾಗದರಹಿತ ಬಜೆಟ್‌ ಮಂಡಿಸಿದ ನಿರ್ಮಲಾ

ನವದೆಹಲಿ,ಫೆ.1- ಹಿಂದಿನ ವರ್ಷಗಳಂತೆಯೇ 2025-26 ರ ಪೂರ್ಣ ಬಜೆಟ್‌ನ್ನು ಕಾಗದರಹಿತ ರೂಪದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದರು. ಸಾಮಾನ್ಯವಾಗಿ ಈ ಹಿಂದೆ ಹಣಕಾಸು ಸಚಿವರು ಬಜೆಟ್‌ ಪುಸ್ತಕವನ್ನು ತಂದು ಓದುತ್ತಿದ್ದರು. 2019ರಲ್ಲಿ ಮೊದಲ ಬಾರಿ ಬಜೆಟ್‌ ಮಂಡಿಸಿದ್ದ ಸೀತಾರಾಮನ್‌ ಬ್ರೀಫ್ಕೇಸ್‌‍ ಬಜೆಟ್‌ ಸಾಂಪ್ರದಾಯಕ್ಕೆ ಗುಡ್‌ ಬೈ ಹೇಳಿದ್ದರು. 2021ರಲ್ಲಿ ಕೋವಿಡ್‌ ಬಳಿಕ ಮೊದಲ ಬಾರಿ ಕಾಗದ ಪತ್ರಗಳನ್ನು ಬಿಟ್ಟು ಡಿಜಿಟಲ್‌ ಟ್ಯಾಬ್‌ ಲೆಟ್‌ ನಲ್ಲಿ ಬಜೆಟ್‌ ಮಂಡಿಸಿದ್ದರು. ಈ ಬಾರಿಯೂ ಬಜೆಟ್‌ ಭಾಷಣವನ್ನು ಪುಸ್ತಕದ ಬದಲಾಗಿ … Continue reading ಕಾಗದರಹಿತ ಬಜೆಟ್‌ ಮಂಡಿಸಿದ ನಿರ್ಮಲಾ