ನಾಚಿಕೆಯಿಲ್ಲದೆ ಕ್ರೇಜಿವಾಲ್‌ ಆರೋಪಿ ಬಿಭವ್‌ ಕುಮಾರ್‌ ಜೊತೆ ತಿರುಗುತ್ತಿದ್ದಾರೆ : ನಿರ್ಮಲಾ ಕಟು ಟೀಕೆ

ನವದೆಹಲಿ, ಮೇ 17 – ತಮ ಪಕ್ಷದ ಸಂಸದೆ ಸ್ವಾತಿ ಮಲಿವಾಲ್‌ ಅವರ ಮೇಲಿನ ದಾಳಿಯ ವಿಷಯದ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಅವರು ನಾಚಿಕೆಯಿಲ್ಲದೆ ಆರೋಪಿ ಬಿಭವ್‌ ಕುಮಾರ್‌ ಅವರೊಂದಿಗೆ ತಿರುಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಎಪಿ ಸಂಚಾಲಕರು ಈ ವಿಷಯದ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.ಕೇಜ್ರಿವಾಲ್‌ ಅವರು ತಮ ಪಕ್ಷದ ಮಹಿಳಾ ಸಂಸದರ ಮೇಲಿನ ದಾಳಿಯ ಬಗ್ಗೆ ಒಂದು ಮಾತನ್ನೂ … Continue reading ನಾಚಿಕೆಯಿಲ್ಲದೆ ಕ್ರೇಜಿವಾಲ್‌ ಆರೋಪಿ ಬಿಭವ್‌ ಕುಮಾರ್‌ ಜೊತೆ ತಿರುಗುತ್ತಿದ್ದಾರೆ : ನಿರ್ಮಲಾ ಕಟು ಟೀಕೆ