ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ
ಬೆಂಗಳೂರು,ಜು.31-ರಾಜಸ್ಥಾನದಿಂದ 84 ಬಾಕ್ಸ್ ಗಳಲ್ಲಿ ರೈಲಿನ ಮೂಲಕ ತರಲಾಗಿದ್ದ ಮಾಂಸವನ್ನು ಪರಿಶೀಲನೆ ನಡೆಸಲಾಗಿದ್ದು, ಅದು ಕುರಿ ಮಾಂಸ ಎಂದು ಹೈದರಾಬಾದ್ ಐಸಿಎಆರ್ ಸ್ಪಷ್ಟಪಡಿಸಿದೆ. ಜುಲೈ 26ರಂದು ವರದಿಯಾಗಿರುವ ಘಟನೆಗೆ ಸಂಬಂಧಪಟ್ಟಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ರೈಲಿನಿಂದ ಬಂದ ಬಾಕ್ಸ್ ಗಳಲ್ಲಿನ ಮಾಂಸವನ್ನು ಪರಿಶೀಲನೆಗೊಳಪಡಿಸಲಾಗಿದೆ. ಮಾದರಿಯನ್ನು ತಪಾಸಣೆ ಮಾಡಿರುವ ಹೈದರಾಬಾದ್‌ನ ಐಸಿಎಆರ್‌ನಲ್ಲಿರುವ ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆ ಡಿಎನ್‌ಎ ಮಾಹಿತಿ ಆಧರಿಸಿ ವರದಿ ನೀಡಿದೆ. ಬಾಕ್‌್ಸನಲ್ಲಿದ್ದ ಮಾಂಸ … Continue reading ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ
Copy and paste this URL into your WordPress site to embed
Copy and paste this code into your site to embed