ಮೊಬೈಲ್ ಬಳಕೆಯಿಂದ ಬ್ರೈನ್ ಕ್ಯಾನ್ಸರ್ ಬರಲ್ಲ

ವಿಶ್ವಸಂಸ್ಥೆ,ಸೆ.4- ಅತಿಯಾದ ಮೊಬೈಲ್ ಬಳಕೆ ಮಾಡುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆ ಎಂದು ಯುವ ಜನತೆಯಲ್ಲಿ ಉಂಟಾಗಿದ್ದ ಭಯವನ್ನು ಹೊಸ ಅಧ್ಯಯನದ ಸಂಶೋಧನಾ ವರದಿ ದೂರ ಮಾಡಿದೆ. ಮೊಬೈಲ್‌ ಫೋನ್ಗಳನ್ನು ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸು ತ್ತದೆ ಎಂಬುದಕ್ಕೆ ಇಲ್ಲಿ ಯಾವುದೇ ಪುರಾವೆಗಳಿಲ್ಲ. ಪ್ರಪಂಚದಾದ್ಯಂತ ಅಧ್ಯಯನಗಳನ್ನು ನಡೆಸಿರುವ ವಿಶ್ವ ಆರೋಗ್ಯ ಸಂಸ್ಥೆಯೂ ವೈರ್ಲೆಸ್ ತಂತ್ರಜ್ಞಾನದ ವ್ಯಾಪಕ ಬಳಕೆಯ ಹೊರತಾಗಿಯೂ, ಮೆದುಳಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಎನ್ವಿರಾನೆಂಟ್ ಇಂಟರ್ನ್ಯಾಷನಲ್ ಜನರಲ್ನಲ್ಲಿ ಪ್ರಕಟವಾದ ಈ ಸಂಶೋಧನೆಯು … Continue reading ಮೊಬೈಲ್ ಬಳಕೆಯಿಂದ ಬ್ರೈನ್ ಕ್ಯಾನ್ಸರ್ ಬರಲ್ಲ