ವಿಚಾರಣೆ ಹಾಜರಾಗಲು ಕೋರಿದ್ದ ಕಾಲಾವಕಾಶ ಅಂತ್ಯ, ಪ್ರತ್ಯಕ್ಷ ಆಗ್ತಾರಾ ಪ್ರಜ್ವಲ್‌..?

ಬೆಂಗಳೂರು, ಮೇ 8- ವಿಚಾರಣೆ ಹಾಜರಾಗಲು ಸಂಸದ ಪ್ರಜ್ವಲ್‌ ರೇವಣ್ಣ ಕೇಳಿದ್ದ ಕಾಲಾವಕಾಶ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಆತ ಇಂದು ವಿದೇಶದಿಂದ ವಾಪಸ್‌ ಆಗುವ ನಿರೀಕ್ಷೆಯಿದೆ. ಪೆನ್‌ಡ್ರೈವ್‌ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆಯಾದ ನಂತರ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಆ ಸಂದರ್ಭದಲ್ಲಿ ಪ್ರಜ್ವಲ್‌ ಅವರು ವಕೀಲರ ಮೂಲಕ ಕಾಲಾವಕಾಶ ಕೇಳಿದ್ದು, ಇಂದು ಅವ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಇಂದು ಅವರು ವಿದೇಶದಿಂದ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ … Continue reading ವಿಚಾರಣೆ ಹಾಜರಾಗಲು ಕೋರಿದ್ದ ಕಾಲಾವಕಾಶ ಅಂತ್ಯ, ಪ್ರತ್ಯಕ್ಷ ಆಗ್ತಾರಾ ಪ್ರಜ್ವಲ್‌..?