ನೊಬೆಲ್‌ ವಿಜೇತ ಮೊಹಮದ್‌ ಯೂನಸ್ ಬಾಂಗ್ಲಾದೇಶದ ನಾಯಕ..?

ಢಾಕಾ, ಆ. 6 (ಪಿಟಿಐ)- ಪ್ರಧಾನಿ ಶೇಖ್‌ ಹಸೀನಾ ಅವರು ತಮ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳಿಂದಾಗಿ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಒಂದು ದಿನದ ನಂತರ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಪ್ರಶಸ್ತಿ ವಿಜೇತ ಮೊಹಮದ್‌ ಯೂನಸ್‌‍ ಅವರನ್ನು ನೇಮಿಸಬೇಕು ಎಂದು ಬಾಂಗ್ಲಾ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಇಂದು ಮುಂಜಾನೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ವೀಡಿಯೊದಲ್ಲಿ, ಚಳವಳಿಯ ಪ್ರಮುಖ ಸಂಯೋಜಕರಲ್ಲಿ ಒಬ್ಬರಾದ ನಹಿದ್‌ ಇಸ್ಲಾಂ ಅವರು ಈಗಾಗಲೇ 84 ವರ್ಷದ ಯೂನಸ್‌‍ ಅವರೊಂದಿಗೆ … Continue reading ನೊಬೆಲ್‌ ವಿಜೇತ ಮೊಹಮದ್‌ ಯೂನಸ್ ಬಾಂಗ್ಲಾದೇಶದ ನಾಯಕ..?