ನೋಯ್ಡಾದಲ್ಲಿ ರೇವ್‌ ಪಾರ್ಟಿ, 39 ವಿದ್ಯಾರ್ಥಿಗಳ ಬಂಧನ

ನೋಯ್ಡಾ, ಆ.10-ಉತ್ತರ ಪ್ರದೇಶದ ಫ್ಲಾಟ್‌ನಲ್ಲಿ ಪೊಲೀಸರು ರೇವ್‌ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ ನಂತರ ಮೂವತ್ತೊಂಬತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಕೆಲವು ಅಪ್ರಾಪ್ತರನ್ನು ಬಂಧಿಸಲಾಗಿದೆ . ನೋಯ್ಡಾ ಸೆಕ್ಟರ್‌ -39 ರ ಸೂಪರ್ನೋವಾ ರೆಸಿಡೆನ್ಶಿಯಲ್‌ ಸೊಸೈಟಿಯಲ್ಲಿ ರೇವ್‌ ಪಾರ್ಟಿ ಬಗ್ಗೆ ತಡ ರಾತ್ರಿ ಮಾಹಿತಿ ಲಭಿಸಿತ್ತು ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಪೊಲೀಸ್‌‍ ವಕ್ತಾರರು ತಿಳಿಸಿದ್ದಾರೆ. ಒಂದು ತಂಡವು ಸ್ಥಳಕ್ಕೆ ತಲುಪಿ ಪ್ರಸಿದ್ಧ ವಿಶ್ವವಿದ್ಯಾಲಯದ 39 ವಿದ್ಯಾರ್ಥಿಗಳನ್ನು ಬಂಧಿಸಿದೆ ಎಂದು ಅಧಿಕಾರಿ ಹೇಳಿದರು. ಬಂಧಿತ ವಿದ್ಯಾರ್ಥಿಗಳ ವಯಸ್ಸು … Continue reading ನೋಯ್ಡಾದಲ್ಲಿ ರೇವ್‌ ಪಾರ್ಟಿ, 39 ವಿದ್ಯಾರ್ಥಿಗಳ ಬಂಧನ