ಥೈಲ್ಯಾಂಡ್‍ನಲ್ಲಿ ಸಿಕ್ಕಿಬಿದ್ದ ಕೋಟಿ ಕೋಟಿ ಲೂಟಿ ಹೊಡೆದಿದ್ದ ಗ್ಯಾಂಗ್‍ಸ್ಟರ್

ನವದೆಹಲಿ,ಏ.24- ಉತ್ತರ ಪ್ರದೇಶದ ದರೋಡೆಕೋರ ಹಾಗೂ ಸ್ಕ್ರಾಪ್ ಮೆಟಲ್ ಮಾಫಿಯಾದ ಕಿಂಗ್‍ಪಿನ್ ರವಿ ಕಾನಾ ಥೈಲ್ಯಾಂಡ್‍ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಗೆಳತಿ ಕಾಜಲ್ ಝಾಳೊಂದಿಗೆ ಥೈಲ್ಯಾಂಡ್‍ನಲ್ಲಿ ತಲೆಮರೆಸಿಕೊಂಡಿದ್ದ ಕಾನಾನನ್ನು ಬಂಧಿಸಲಾಗಿದೆ. ಈತ ಹಲವಾರು ಪ್ರಕರಣಗಳಲ್ಲಿ ನೋಯ್ಡಾ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿ ಎನ್ನಲಾಗಿದೆ. ಮೂಲಗಳ ಪ್ರಕಾರ, ನೋಯ್ಡಾ ಪೊಲೀಸರು ಥಾಯ್ಲೆಂಡ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾನಾಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಅವರಿಗೆ ನೀಡಿದ್ದರು. ಜನವರಿಯಲ್ಲಿ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.ಜನವರಿ 2 ರಂದು ಗ್ರೇಟರ್ … Continue reading ಥೈಲ್ಯಾಂಡ್‍ನಲ್ಲಿ ಸಿಕ್ಕಿಬಿದ್ದ ಕೋಟಿ ಕೋಟಿ ಲೂಟಿ ಹೊಡೆದಿದ್ದ ಗ್ಯಾಂಗ್‍ಸ್ಟರ್