ಪ್ರವಾಹದಲ್ಲಿ ಜನರ ಸಾವನ್ನು ತಡೆಯಲು ವಿಫಲರಾದ 30 ಸರ್ಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲು ಆದೇಶಿಸಿದ ಕಿಮ್
ನವದೆಹಲಿ,ಸೆ.4- ಇತ್ತೀಚಿನ ಪ್ರವಾಹದಲ್ಲಿ ಸಾವಿರಕ್ಕೂ ಹೆಚ್ಚು ಜನರ ಸಾವನ್ನು ತಡೆಯಲು ವಿಲವಾದ ಕಾರಣಕ್ಕಾಗಿ ಸುಮಾರು 30 ಸರ್ಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಆದೇಶಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ಚಗಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಭೂಕುಸಿತಗಳು ಹಲವಾರು ಸಾವುಗಳು, ಗಾಯಗಳು ಮತ್ತು ಅನೇಕ ನಿರಾಶ್ರಿತರಿಗೆ ಕಾರಣವಾಗಿತ್ತು. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. ಉತ್ತರ ಕೊರಿಯಾದ ಅಧಿಕಾರಿಗಳು … Continue reading ಪ್ರವಾಹದಲ್ಲಿ ಜನರ ಸಾವನ್ನು ತಡೆಯಲು ವಿಫಲರಾದ 30 ಸರ್ಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲು ಆದೇಶಿಸಿದ ಕಿಮ್
Copy and paste this URL into your WordPress site to embed
Copy and paste this code into your site to embed