ಅರಮನೆ ಆಧುನಿಕರಣಗೊಳಿಸುತ್ತಿದ್ದಾರೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌

ಪ್ಯೊಂಗ್ಯಾಂಗ್‌, ಮೇ.8- ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ತನ್ನ ಸ್ವಂತ ಅರಮನೆಯಲ್ಲಿ ಆಧುನಿಕರಣಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ಧರೆ. ಹೀಗಾಗಿ ಅವರು ತಮ್ಮ ಅರಮನೆ ಆವರಣದಲ್ಲಿರುವ ಬಹು ಕಟ್ಟಡಗಳನ್ನು ಕೆಡವಿ ಹಾಕಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ತಜ್ಞರು ಮತ್ತು ಉಪಗ್ರಹ ಚಿತ್ರಗಳ ಪ್ರಕಾರ ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಅವರು ತಮ್ಮ ಐಷಾರಾಮಿ ನಿವಾಸಗಳಲ್ಲಿ ಹಲವಾರು ಕಟ್ಟಡಗಳನ್ನು ಕೆಡವಿದ್ದಾರೆ ಎಂದು ವರದಿಯಾಗಿದೆ. ಅರಮನೆಯ ಸಂಕೀರ್ಣದ ವೈಮಾನಿಕ ಚಿತ್ರಗಳು ಒಂದು ನೀಲಿ … Continue reading ಅರಮನೆ ಆಧುನಿಕರಣಗೊಳಿಸುತ್ತಿದ್ದಾರೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌