ನವೆಂಬರ್‌ನಲ್ಲೂ ಸಾಲು ಸಾಲು ಬ್ಯಾಂಕ್‍ ರಜೆ

Social Share

ನವದೆಹಲಿ,ಅ.27- ಸರ್ಕಾರಿ ರಜೆ ಋತು ಮುಂದಿನ ನವಂಬರ್ ತಿಂಗಳಲ್ಲೂ ಸಾಗಲಿದ್ದು ಬ್ಯಾಂಕ್‍ಗಳಿಗೆ ಬರೋಬ್ಬರಿ 10 ದಿನ ರಜೆ ಇರಲಿದೆ.

ಇದರಿಂದ ಬ್ಯಾಂಕಿಂಗ್ ವ್ಯವಹಾರಗಳಿಗೆ ತುಸು ಅಡಚಣೆಯಾಗುವ ಸಾಧ್ಯತೆ ಇದ್ದು ಹೀಗಾಗಿ ಗ್ರಾಹಕರು ರಜೆಯ ಬಗ್ಗೆ ಮುಂಚಿತವಾಗಿ ತಿಳಿದುಕೊಂಡು ವ್ಯವಹಾರದ ಯೋಜನೆ ರೂಪಿಸಿಕೊಳ್ಳುವುದು ಒಳ್ಳೆಯದು.

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿಗೆ ರೈತರ ಮುತ್ತಿಗೆ

4 ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳ ರಜೆಯೂ ಸೇರಿದಂತೆ ನ. 1 (ರಾಜ್ಯೋತ್ಸವ ),ನ.8 (ಗುರುನಾನಕ್‍ಜಯಂತಿ), ನ. 11(ಕನಕ ಜಯಂತಿ) ಬ್ಯಾಂಕ್‍ಗಳು ರಜೆ ಇರಲಿವೆ.

Articles You Might Like

Share This Article