ಒಲಿಂಪಿಕ್ಸ್ ವಿಜೇತರಿಗೆ 2 ಕೋಟಿ ರೂ. ಬಹುಮಾನ, ಕುಸಾಲ್‌ ತಂದೆ ಅಸಮಾಧಾನ

ಮುಂಬೈ, ಅ. 8 (ಪಿಟಿಐ) – ಮಹಾರಾಷ್ಟ್ರ ಸರ್ಕಾರ ತನ್ನ ಮಗನಿಗೆ 2 ಕೋಟಿ ರೂಪಾಯಿ ಬಹುಮಾನ ನೀಡಿದ್ದಕ್ಕೆ ಪ್ಯಾರಿಸ್‌‍ ಒಲಿಂಪಿಕ್ಸ್ ಶೂಟಿಂಗ್‌ ಕಂಚಿನ ಪದಕ ವಿಜೇತ ಸ್ವಪ್ನಿಲ್‌ ಕುಸಾಲೆ ಅವರ ತಂದೆ ನಿರಾಶೆ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲ ಹರಿಯಾಣ ತನ್ನ ಕ್ರೀಡಾಪಟುಗಳಿಗೆ ಹೆಚ್ಚಿನ ಮೊತ್ತವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಕೊಲ್ಹಾಪುರ ಮೂಲದ ಸ್ವಪ್ನಿಲ್‌ ಕುಸಾಲೆ (29) ಆಗಸ್ಟ್‌ನಲ್ಲಿ ನಡೆದ ಪ್ಯಾರಿಸ್‌‍ ಒಲಿಂಪಿಕ್‌್ಸನಲ್ಲಿ 50 ಮೀಟರ್‌ ರೈಫಲ್‌ 3 ಸ್ಥಾನಗಳ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.ಪುಣೆಯ ಬಾಲೆವಾಡಿಯಲ್ಲಿರುವ ಛತ್ರಪತಿ … Continue reading ಒಲಿಂಪಿಕ್ಸ್ ವಿಜೇತರಿಗೆ 2 ಕೋಟಿ ರೂ. ಬಹುಮಾನ, ಕುಸಾಲ್‌ ತಂದೆ ಅಸಮಾಧಾನ