ಸತತ 2ನೇ ಬಾರಿಗೆ ಸ್ಪೀಕರ್ ಗದ್ದುಗೆ ಅಲಂಕರಿಸಿದ ಓಂ ಬಿರ್ಲಾ, ಇಂಡಿ ಕೂಟಕ್ಕೆ ಮುಖಭಂಗ
ನವದೆಹಲಿ,ಜೂ.26- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದ್ದ ಲೋಕಸಭೆಯ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಓಂ ಬಿರ್ಲಾ ಅವರು 2ನೇ ಬಾರಿಗೆ ಆಯ್ಕೆಯಾಗಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿದೆ. ಎರಡನೇ ಬಾರಿಗೆ ಸ್ಪೀಕರ್ ಆಗಿ ಆಯ್ಕೆಯಾಗುವ ಮೂಲಕ ಓಂ ಬಿರ್ಲಾ ಅವರು ಬಲರಾಮ್ ಜಾಖಡ್ (1980-89) ನಂತರ ಎರಡು ಪೂರ್ಣ ಅವಧಿಗೆ ಆಯ್ಕೆಯಾದ ಎರಡನೇ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲೋಕಸಭೆಯ ಎರಡನೇ ಸ್ಪೀಕರ್ ಎಂ.ಎ.ಅಯ್ಯಂಗಾರ್ ಮತ್ತು ಗುರ್ದಿಯಾಲ್ ಲಲನ್ ಸಿಂಗ್ ಈ ಹಿಂದೆ ಎರಡು … Continue reading ಸತತ 2ನೇ ಬಾರಿಗೆ ಸ್ಪೀಕರ್ ಗದ್ದುಗೆ ಅಲಂಕರಿಸಿದ ಓಂ ಬಿರ್ಲಾ, ಇಂಡಿ ಕೂಟಕ್ಕೆ ಮುಖಭಂಗ
Copy and paste this URL into your WordPress site to embed
Copy and paste this code into your site to embed