ಜಮ್ಮು-ಕಾಶ್ಮೀರದ ಸಿಎಂ ಆಗಿ ಒಮರ್‌ ಅಬ್ದುಲ್ಲಾ ಪ್ರಮಾಣವಚನ ಸ್ವೀಕಾರ

ಶ್ರೀನಗರ,ಅ.16- ಒಂದು ದಶಕದ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ನ್ಯಾಷನಲ್‌ ಕಾನ್ಪರೆನ್ಸ್ ಮುಖಂಡ ಒಮರ್‌ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕರಿಸಿದರು. ಒಮರ್‌ ಅಬ್ದುಲ್ಲಾ ಅವರ ಜೊತೆ ಜಮುಕಾಶೀರ ರಾಜ್ಯ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಅವರನ್ನು ಪರಾಭವಗೊಳಿಸಿದ್ದ ಪಕ್ಷೇತರ ಶಾಸಕ ಸುರೇನ್‌ ಚೌಧರಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಉಳಿದಂತೆ ಸಕೀನಾ, ಜಾವೇದ್‌ ಅಹಮದ್‌ ರಾಣ, ಜಾವೇದ್‌ ದಾರ್‌, ಸತೀಶ್‌ ಶರ್ಮ ಅವರುಗಳು ಸಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಐತಿಹಾಸಿಕ ದಾಲ್‌ … Continue reading ಜಮ್ಮು-ಕಾಶ್ಮೀರದ ಸಿಎಂ ಆಗಿ ಒಮರ್‌ ಅಬ್ದುಲ್ಲಾ ಪ್ರಮಾಣವಚನ ಸ್ವೀಕಾರ