ಜಪಾನ್ ನೌಕಾಪಡೆಯ ಹೆಲಿಕಾಪ್ಟರ್ ಅಪಘಾತ, 7 ಸಿಬ್ಬಂದಿ ನಾಪತ್ತೆ

ಟೋಕಿಯೊ, ಅ 22- ಜಪಾನ್‍ನ ಎರಡು ನೌಕಾಪಡೆಯ ಹೆಲಿಕಾಪ್ಟರ್‍ಗಳ ಅಪಘಾತಕ್ಕೆ ಒಳಗಾಗಿ ಎಂಟು ಸಿಬ್ಬಂದಿಗಳಲ್ಲಿ ಒಬ್ಬರು ಮೃತಪಟ್ಟಿದ್ದು, ಏಳು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಮುಂದುವರಿದಿದೆ. ಅಪಘಾತದ ಬಗ್ಗೆ ಫ್ಲೈಟ್ ಡೇಟಾ ರೆಕಾರ್ಡರ್ ಆರಂಭಿಕ ವಿಶ್ಲೇಷಣೆಯು ತಾಂತ್ರಿಕ ಸಮಸ್ಯೆಗಳ ಯಾವುದೇ ಲಕ್ಷಣವನ್ನು ತೋರಿಸಿಲ್ಲ ಎಂದು ಜಪಾನ್‍ನ ರಕ್ಷಣಾ ಸಚಿವರು ಹೇಳಿದ್ದಾರೆ, ಇದು ಮಾನವ ದೋಷದ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಶಂಕಿಸಲಾಗಿದೆ. ಪ್ರತಿ ಹೆಲಿಕಾಪ್ಟರ್‍ನಲ್ಲಿರುವ ಎರಡು ಫ್ಲೈಟ್ ಡೇಟಾ ರೆಕಾರ್ಡರ್‍ಗಳ ದತ್ತಾಂಶದ ಆರಂಭಿಕ ವಿಶ್ಲೇಷಣೆಯು ಅವರ ಹಾರಾಟದ ಸಮಯದಲ್ಲಿ ಯಾವುದೇ … Continue reading ಜಪಾನ್ ನೌಕಾಪಡೆಯ ಹೆಲಿಕಾಪ್ಟರ್ ಅಪಘಾತ, 7 ಸಿಬ್ಬಂದಿ ನಾಪತ್ತೆ