ಗೋಮಾಂಸ ತಿನ್ನುವ ರಾಹುಲ್‌ ಗಾಂಧಿ ಸಂಸತ್‌ನಲ್ಲಿ ಶಿವನ ಚಿತ್ರ ಪ್ರದರ್ಶಿಸಿದ್ದಾರೆ ; ಜೋಷಿ

ಜೈಪುರ, ಜು.18 (ಪಿಟಿಐ) ಗೋ ಮಾಂಸ ಸೇವಿಸುವ ವ್ಯಕ್ತಿಯೊಬ್ಬ ಸಂಸತ್‌ನಲ್ಲಿ ಶಿವನ ಚಿತ್ರ ಪ್ರದರ್ಶಿಸಿದ್ದಾರೆ ಎಂದು ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸಿ ಪಿ ಜೋಷಿ ಅವರು ರಾಹುಲ್‌ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೌಸಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜೋಶಿ ಈ ವಿಷಯ ತಿಳಿಸಿದರು. ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ವೈರಲ್‌ ಆಗುತ್ತಿದೆ. ಭಾರತ-ಚೀನಾ ಹೋರಾಟದಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ರಾಹುಲ್‌ ಗಾಂಧಿ ಚೀನಾ ರಾಯಭಾರಿ ಜೊತೆ ಕುಳಿತಿದ್ದಾರೆ… ಗೋಮಾಂಸ ಸೇವಿಸುವವರು ಸಂಸತ್ತಿಗೆ … Continue reading ಗೋಮಾಂಸ ತಿನ್ನುವ ರಾಹುಲ್‌ ಗಾಂಧಿ ಸಂಸತ್‌ನಲ್ಲಿ ಶಿವನ ಚಿತ್ರ ಪ್ರದರ್ಶಿಸಿದ್ದಾರೆ ; ಜೋಷಿ