10 ಲಕ್ಷ ಮಂದಿಯಲ್ಲಿ 7-8 ಮಂದಿಗೆ ಮಾತ್ರ ಕೋವಿಶೀಲ್ಡ್ ಅಡ್ಡ ಪರಿಣಾಮ

ನವದೆಹಲಿ,ಮೇ1- ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಕರೋನಾ ವೈರಸ್‌ ಲಸಿಕೆ ಕೋವಿಶೀಲ್ಡ್ ಅನ್ನು ಪಡೆದ 10 ಲಕ್ಷ ಜನರಲ್ಲಿ 7ರಿಂದ 8 ಮಂದಿಗೆ ಥ್ರಂಬೋಸಿಸ್‌ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ (ಟಿಟಿಎಸ್‌) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮ ಉಂಟಾಗಬಹುದೆಂದು ಏಮ್ಸೌನ ಮಾಜಿ ನಿರ್ದೇಶಕರೊಬ್ಬರು ಹೇಳಿದ್ದಾರೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಯ ಮಾಜಿ ನಿರ್ದೇಶಕರಾಗಿರುವ ವಿಜ್ಞಾನಿ ಡಾ ರಾಮನ್‌ ಗಂಗಾಖೇಡ್ಕರ್‌ ಅವರ ಪ್ರಕಾರ, ಕರೋನವೈರಸ್‌ ಲಸಿಕೆ ಕೋವಿಶೀಲ್ಡ್ ಲಸಿಕೆಯನ್ನು ಪಡೆದವರಿಗೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ … Continue reading 10 ಲಕ್ಷ ಮಂದಿಯಲ್ಲಿ 7-8 ಮಂದಿಗೆ ಮಾತ್ರ ಕೋವಿಶೀಲ್ಡ್ ಅಡ್ಡ ಪರಿಣಾಮ