ನಿಖರ ದಾಳಿ ನಡೆಸಿ ಬಹಾವಲ್ಪುರದ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರ ಉಡಾಯಿಸಿದ ಭಾರತ
ನವದೆಹಲಿ,ಮೇ.7- ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿದೆ. ಭಯೋತ್ಪಾದಕರನ್ನು ಪೋಷಿಸಿ ಕಾಶ್ಮೀರಕ್ಕೆ ಬಂದು ಹತ್ಯಾಕಾಂಡ ಸೃಷ್ಟಿಸಿದ್ದು ಇದೇ ಸ್ಥಳ. ಈ ಬಹವಾಲ್ಕು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ. ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿ ಇಲ್ಲೇ ಇದೆ. ಇದಲ್ಲದೆ, ಬಹವಾಲ್ಟುರದ ಮಸೀದಿಯನ್ನು ಜೈಶ್ ಭಯೋತ್ಪಾದಕ ತರಬೇತಿ ಕೇಂದ್ರವಾಗಿ ಪರಿವರ್ತಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಭಾರತ ದಾಳಿ ನಡೆಸಿರುವ ಮುರಿಡೈಯಲ್ಲಿ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ ಭಯೋತ್ಪಾದಕ … Continue reading ನಿಖರ ದಾಳಿ ನಡೆಸಿ ಬಹಾವಲ್ಪುರದ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರ ಉಡಾಯಿಸಿದ ಭಾರತ
Copy and paste this URL into your WordPress site to embed
Copy and paste this code into your site to embed