ಈ ವಾರ ಸದ್ದುಗದ್ದಲವಿಲ್ಲದೆ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ನಟ ಅರ್ಜುನ್ ಸರ್ಜಾ ಅವರ ‘ಒಪ್ಪಂ ದ‘ಸಿನಿಮಾದ ತೆರೆಗೆ ತೆರೆಗಪ್ಪಳಿಸಿದೆ.
ರಂಭದಲ್ಲಿ ‘ಕಾಂಟ್ರಾಕ್ಟ್ ‘ ಎಂಬ ಹೆಸರು ಈಸಿನಿಮಾಗೆ ನೀಡಲಾಗಿದ್ದು , ಬಳಿಕ ಹೆಸರನ್ನು ಬದಲಾಯಿಸಲಾಗಿತ್ತು . ಈ ಸಿನಿಮಾ ಇಂದು ಬಿಡುಗಡೆಯಾಗಿದೆ. ಅಂದಹಾಗೆ, ಸಮೀರ್ ನಿರ್ದೇ ಶನದ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ ಎ ಬ ಮಾಹಿತಿಯನ್ನು ಚಿತ್ರರಂಡವೇ ಹಂಚಿಕೊಂ ಡಿದೆ.
ತಮಿಳಿನಲ್ಲಿ ‘ಇರುವರ್ ಒಪ್ಪಂತಂ‘, ತೆಲುಗಿನಲ್ಲಿ ‘ಇದ್ದರು‘ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೂಲಕ ಬಾಲಿವುಡ್ ನಟ ಫೈಸಲ್ ಖಾನ್ ಅವರು ದಕ್ಷಿ ಣ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ನಟಿ ಸೋನಿ ಚರಿಷ್ಟಾ , ನಟ ಜೆ.ಡಿ.ಚಕ್ರ ವರ್ತಿ , ನಟ ವಿಶ್ವ ನಾಥ್ ಅವರು ಕೂಡಾ
ಪ್ರಮುಖ ಪಾತ್ರ ಗಳಲ್ಲಿ ಕಾಣಿಸಿಕೊಳ್ಳ ಲಿದ್ದಾರೆ.
ಸುಭಾಷ್ ಆನಂದ್ ಸಂಗೀ ತವಿರುವ ಈ ಸಿನಿಮಾಗೆ ಚಿತ್ರ ಕ್ಕೆ ಅಮೀರ್ ಲಾಲ್ ಛಾಯಾಗ್ರ ಹಣವಿದೆ. ರಿಲೀ ಸ್ ಗೂ ಮುನ್ನ ವೇ ಸಾಕಷ್ಟು ನಿರೀ ಕ್ಷೆ ಗಳನ್ನು ಹುಟ್ಟು ಹಾಕಿದ ಈ ಸಿನಿಮಾ ಅಭಿಮಾನಿಗಳನ್ನು ರಂಜಿಸುತ್ತಾ ಎಂದು ಕಾದು ನೋ ಡಬೇಕಿದೆ.
