ಗುಲಾಮರಾಗುವುದು ಬೇಡ, ಹಿಂದೂ ಎಂದು ಹೆಮ್ಮೆಯಿಂದ ಹೇಳಿ : ಮೋಹನ್ ಭಾಗವತ್

ನಾಗ್ಪುರ, ಏ.19- ದೇಶವಾಸಿಗಳಲ್ಲಿ ನಮ್ಮ ಅಸ್ಮಿತೆಯ ಅರಿವಿನ ಕೊರತೆಯಿದೆ ಎಂದು ಗಂಭೀರ ಆರೋಪ ಮಾಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಜನರು ತಮ್ಮ ಗುರುತನ್ನು ಹಿಂದೂ ಎಂದು ಹೆಮ್ಮೆಯಿಂದ ಒಪ್ಪಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಆರ್‍ಎಸ್‍ಎಸ್ ಮುಖ್ಯಸ್ಥರು ಮಾತನಾಡಿದರು.ಮತ್ತೆ ಮತ್ತೆ ಯಾರಾದರೂ ಬಂದರೆ ನಮ್ಮ ತಪ್ಪುಗಳಿಂದ ನಾವು ಗುಲಾಮರಾಗುತ್ತೇವೆ. ಇದನ್ನು ಪರಿಹರಿಸಬೇಕಾಗಿದೆ. ಈ ಕಾಯಿಲೆಗೆ ಚಿಕಿತ್ಸೆ ನೀಡಬೇಕು, … Continue reading ಗುಲಾಮರಾಗುವುದು ಬೇಡ, ಹಿಂದೂ ಎಂದು ಹೆಮ್ಮೆಯಿಂದ ಹೇಳಿ : ಮೋಹನ್ ಭಾಗವತ್