ರೈತರ ಜಾಮೀನು, ಮಠಗಳ ಆಸ್ತಿ ಕಬಳಿಸಲು ಮುಂದಾಗಿರುವ ವಕ್ಫ್ ವಿರುದ್ಧ ತೀವ್ರಗೊಂಡ ಆಕ್ರೋಶ
ಧಾರವಾಡ,ಯಾದಗಿರಿ,ವಿಜಯಪುರ,ಅ. 29– ವಕ್ಫ್ ಜಾಗ ವಿವಾದ ತಾರಕಕ್ಕೇರಿದ್ದು, ಸಾವಿರಾರು ರೈತರ ಜಮೀನು ಅಲ್ಲದೆ ಮಠಮಂದಿರಗಳ ಆಸ್ತಿಯೂ ವಕ್ಫ್ ಬೋರ್ಡ್‌ನದೆಂದು ನಮೂದಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ರೈತರ ಎಕರೆ ವಕ್ಫ್ ಬೋರ್ಡ್‌ದೆಂದು ನಮೂದಾಗಿದ್ದು ಕಂಗೆಟ್ಟಿರುವ ರೈತರು ಬೀದಿಗಳಿದು ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ ಧಾರವಾಡ, ಯಾದಗಿರಿ, ಚಿತ್ರದುರ್ಗ ಸೇರಿದಂತೆ ವಿವಿಧೆಡೆ ವಕ್ಫ್ ಮೂಲಕ ರೈತರ ಆಸ್ತಿ ಕಬಳಿಕೆಗೆ ಮುಂದಾಗಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಲಬುರಗಿಯಲ್ಲಿ 15 ಸಾವಿರದಷ್ಟು ಎಕರೆ ಜಮೀನು ವಕ್ಫ್ … Continue reading ರೈತರ ಜಾಮೀನು, ಮಠಗಳ ಆಸ್ತಿ ಕಬಳಿಸಲು ಮುಂದಾಗಿರುವ ವಕ್ಫ್ ವಿರುದ್ಧ ತೀವ್ರಗೊಂಡ ಆಕ್ರೋಶ
Copy and paste this URL into your WordPress site to embed
Copy and paste this code into your site to embed