ಅಮರನಾಥ ಯಾತ್ರೆಗೆ ತೆರಳಿದ 1,677 ಯಾತ್ರಾರ್ಥಿಗಳ ಹೊಸ ತಂಡ
ಜಮ್ಮು, ಜು.28– ಭಾರೀ ಮಳೆ ಹಾಗೂ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಭಾನುವಾರ ಮುಂಜಾನೆ ಜಮು ಬೇಸ್ ಕ್ಯಾಂಪ್ನಿಂದ ದಕ್ಷಿಣ ಕಶ್ಮೀರ ಹಿಮಾಲಯದ ಅಮರನಾಥ ದೇಗುಲಕ್ಕೆ 1,677 ಯಾತ್ರಾರ್ಥಿಗಳ ಹೊಸ ತಂಡ ತೆರಳಿದೆ. 31 ನೇ ಬ್ಯಾಚ್ನಲ್ಲಿ 1,300 ಕ್ಕೂ ಹೆಚ್ಚು ಪುರುಷರು, 200 ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಮತ್ತು 104 ಸಾಧುಗಳು ಮತ್ತು ಸಾಧ್ವಿಗಳು ಇದ್ದಾರೆ. ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 67 ವಾಹನಗಳ ಬೆಂಗಾವಲುಪಡೆಯಲ್ಲಿ ಮುಂಜಾನೆ 3.35 ಕ್ಕೆ … Continue reading ಅಮರನಾಥ ಯಾತ್ರೆಗೆ ತೆರಳಿದ 1,677 ಯಾತ್ರಾರ್ಥಿಗಳ ಹೊಸ ತಂಡ
Copy and paste this URL into your WordPress site to embed
Copy and paste this code into your site to embed