ಮೋದಿ ಭಾಷಣ ಕೇಳಲು 24 ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕನ್‌ ಪ್ರಜೆಗಳಿಂದ ನೋಂದಣಿ

ನ್ಯೂಯಾರ್ಕ, ಆ.28: ಮುಂದಿನ ತಿಂಗಳು ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿರುವ ಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಲು 24ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕನ್‌ ಪ್ರಜೆಗಳು ನೊಂದಾಯಿಸಿದ್ದಾರೆ.ಮೋದಿ ಮತ್ತು ಯುಎಸ್‌‍ ಪ್ರೋಗ್ರೆಸ್‌‍ ಟು ಗೆದರ್‌ ಕಾರ್ಯಕ್ರಮವು ಸೆ.22 ರಂದು ನಸ್ಸೌ ವೆಟರನ್‌್ಸ ಮೆಮೋರಿಯಲ್‌ ಕೊಲಿಜಿಯಂನಲ್ಲಿ ನಡೆಯಲಿದೆ ಅಲ್ಲಿ 15,000 ಪ್ರೇಕ್ಷಕರಿಗೆ ಆಸನ ಸಾಮರ್ಥ್ಯವಿದೆ ಆದರೆ ನಿರೀಕ್ಷೆಗೂ ಹೆಚ್ಚು ಜನರು ಮೋದಿ ಬಾಷಣ ಕೇಳಲು ಹಾತೊರೆಯುತ್ತಿದ್ದಾರೆ. ಇಂಡೋ-ಅಮೆರಿಕನ್‌ ಕಮ್ಯುನಿಟಿ ಆಫ್‌ ಯುಎಸ್‌‍ಎ (ಐಎಸಿಯು)ಬಳಗದ 24,000 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು … Continue reading ಮೋದಿ ಭಾಷಣ ಕೇಳಲು 24 ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕನ್‌ ಪ್ರಜೆಗಳಿಂದ ನೋಂದಣಿ