ಕೋಲ್ಕತ್ತಾ ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಒಂದು ಕಪ್‌ ಟೀಗೆ 340 ರೂ. : ಚಿದರಂಬರಂ ಆಕ್ಷೇಪ

ನವದೆಹಲಿ,ಸೆ.14- ಮಾಜಿ ಹಣಕಾಸು ಸಚಿವ ಪಿ.ಚಿದರಂಬರಂ ಅವರು ಕೋಲ್ಕತ್ತಾ ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಒಂದು ಕಪ್‌ ಟೀಗೆ 340 ರೂ. ದರ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಹಿಂದೆ ಚೆನ್ನೈನಲ್ಲಿ ಇಂತಹುದೇ ಅನುಭವವಾಗಿತ್ತು. ಈ ಬಗ್ಗೆ ತಮ ಖಾತೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕೂಡಲೇ ಕ್ರಮ ಕೈಗೊಂಡಿತ್ತು ಸರಿಸಿಕೊಂಡಿದ್ದಾರೆ. ಈಗ ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಒಂದು ಟೀ ಬೆಲೆ ಬರೋಬ್ಬರಿ … Continue reading ಕೋಲ್ಕತ್ತಾ ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಒಂದು ಕಪ್‌ ಟೀಗೆ 340 ರೂ. : ಚಿದರಂಬರಂ ಆಕ್ಷೇಪ