ಮೋದಿ ಅವರು ರಾಕ್ಷಸರ ಸಂಹಾರ ಮಾಡಲಿದ್ದಾರೆ ಎಂಬ ನಂಬಿಕೆಯಿತ್ತು : ಮಂಜುನಾಥ್ ರಾವ್ ಅವರ ತಾಯಿ

ಶಿವಮೊಗ್ಗ, ಮೇ 7: ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಯನ್ನು ಪಹಲ್ಲಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಅವರ ತಾಯಿ ಸುಮತಿ ಸ್ವಾಗತಿಸಿದ್ದಾರೆ. ನನ್ನ ಮಗನನ್ನು ಬಲಿ ಪಡೆದುಕೊಂಡ ರಾಕ್ಷಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಹಾರ ಮಾಡಲಿದ್ದಾರೆ ಎಂಬ ನಂಬಿಕೆ ನನಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ತನ್ನ ಮಗನ ತ್ಯಾಗ ವ್ಯರ್ಥವಾಗುವುದನ್ನು ತಾನು ಬಯಸುವುದಿಲ್ಲ ಎಂದು ಅವರು ಹೇಳಿದರು. ಇದು ತೃಪ್ತಿಯ ಭಾವನೆಯಲ್ಲ, -ಏಕೆಂದರೆ ಕೊಂದ ತನ್ನ … Continue reading ಮೋದಿ ಅವರು ರಾಕ್ಷಸರ ಸಂಹಾರ ಮಾಡಲಿದ್ದಾರೆ ಎಂಬ ನಂಬಿಕೆಯಿತ್ತು : ಮಂಜುನಾಥ್ ರಾವ್ ಅವರ ತಾಯಿ