‘ಆಪರೇಷನ್ ಸಿಂಧೂರ್’ ಉಗ್ರರಿಗೆ ಭಾರತದ ಮಹಿಳೆಯರು ನೀಡಿದ ಉತ್ತರದಂತೆ : ರಾಮಚಂದ್ರನ್ ಅವರ ಪುತ್ರಿ ಆರತಿ

ಕೊಚ್ಚಿ, ಮೇ 7: ಕಾಶ್ಮೀರದ ಪಹಲ್ಲಾಮ್ ನಲ್ಲಿ ಭಯೋತ್ಪಾದಕರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಎನ್ ರಾಮಚಂದ್ರನ್ ಅವರ ಪುತ್ರಿ ಆರತಿ ಅವರು ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಚರಣೆಯನ್ನು ಸ್ವಾಗತಿಸಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಚರಣೆ ಸೇನೆ ಮತ್ತು ಸರ್ಕಾರದ ಮೂಲಕ ಭಾರತದ ಮಹಿಳೆಯರು ನೀಡಿದ ಉತ್ತರದಂತೆ ತೋರುತ್ತದೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ ಮತ್ತು ಕೇಂದ್ರ ಸರ್ಕಾರಕ್ಕೆ … Continue reading ‘ಆಪರೇಷನ್ ಸಿಂಧೂರ್’ ಉಗ್ರರಿಗೆ ಭಾರತದ ಮಹಿಳೆಯರು ನೀಡಿದ ಉತ್ತರದಂತೆ : ರಾಮಚಂದ್ರನ್ ಅವರ ಪುತ್ರಿ ಆರತಿ