ಪಿಒಕೆ ತಂಟೆಗೆ ಹೋದರೆ ಭಾರತ ಮೇಲೆ ಅಣುಬಾಂಬ್‌ ಬೀಳುತ್ತೆ : ಫಾರೂಕ್‌ ಅಬ್ದುಲ್ಲಾ

ಶ್ರೀನಗರ,ಮೇ.6- ಪಾಕ್‌ ಆಕ್ರಮಿತ ಕಾಶೀರ ಭಾರತದಲ್ಲಿ ವೀಲಿನವಾಗಲು ಪಾಕಿಸ್ತಾನ ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಜಮ್ಮು-ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್ ನಾಯಕ ಫಾರೂಕ್‌ ಅಬ್ದುಲ್ಲಾ ವಿವಾದಾತಕ ಹೇಳಿಕೆ ನೀಡಿದ್ದಾರೆ. ಪಿಒಕೆಯನ್ನು ಭಾರತದೊಂದಿಗೆ ವಿಲೀನಗೊಳಿಸಲಾಗುವುದು ಎಂಬ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಮು ಮತ್ತು ಕಾಶೀರ ನ್ಯಾಷನಲ್‌ ಕಾನ್ಫರೆನ್ಸ್‌‍ ನಾಯಕ ಫಾರೂಕ್‌ ಅಬ್ದುಲ್ಲಾ ಅವರು ಪಾಕಿಸ್ತಾನವು ಬಳೆಗಳನ್ನು ಧರಿಸಿಲ್ಲ ಮತ್ತು ನಮ ಮೇಲೆ ಅಣುಬಾಂಬ್‌ಗಳನ್ನು ಸಹ ಹೊಂದಿದೆ ಎಂದು ಹೇಳಿದ್ದಾರೆ. ರಕ್ಷಣಾ ಸಚಿವರು ಹೇಳುತ್ತಿದ್ದರೆ, … Continue reading ಪಿಒಕೆ ತಂಟೆಗೆ ಹೋದರೆ ಭಾರತ ಮೇಲೆ ಅಣುಬಾಂಬ್‌ ಬೀಳುತ್ತೆ : ಫಾರೂಕ್‌ ಅಬ್ದುಲ್ಲಾ