ಪಾಕಿಸ್ತಾನದ ಪಂಜಾಬ್‌ ಅಸೆಂಬ್ಲಿಯಲ್ಲಿ ಪಂಜಾಬಿ ಭಾಷೆ ಮಾತನಾಡಲು ಅನುಮತಿ

ಇಸ್ಲಾಮಾಬಾದ್‌, ಜೂ. 7 (ಪಿಟಿಐ) ಪಾಕಿಸ್ತಾನದ ಪಂಜಾಬ್‌ ಅಸೆಂಬ್ಲಿಯಲ್ಲಿ ಶಾಸಕರು ಇಂಗ್ಲಿಷ್‌ ಮತ್ತು ಉರ್ದು ಹೊರತುಪಡಿಸಿ ಸದನದಲ್ಲಿ ಪಂಜಾಬಿ ಸೇರಿದಂತೆ ಕನಿಷ್ಠ ನಾಲ್ಕು ಸ್ಥಳೀಯ ಭಾಷೆಗಳಲ್ಲಿ ಮಾತನಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸ್ಪೀಕರ್‌ ಮಲಿಕ್‌ ಮುಹಮದ್‌ ಖಾನ್‌ ನೇತತ್ವದ ಪಂಜಾಬ್‌ ಅಸೆಂಬ್ಲಿಯ ವಿಶೇಷ ಸಮಿತಿಯು ಇಂತಹ ತಿದ್ದುಪಡಿಗೆ ಅನುಮೋದನೆ ನೀಡಿದೆ.ಶಾಸಕರು ಇಂಗ್ಲಿಷ್‌ ಮತ್ತು ಉರ್ದು ಜೊತೆಗೆ ಪಂಜಾಬಿ, ಸರೈಕಿ, ಪೊಟೊಹರಿ ಮತ್ತು ಮೇವಾಟಿಯಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಲು ಅನುವು ಮಾಡಿಕೊಡುತ್ತದೆ ಎಂದು ದಿ ಎಕ್ಸ್ ಪ್ರೆಸ್‌‍ ಟ್ರಿಬ್ಯೂನ್‌ ಪತ್ರಿಕೆ … Continue reading ಪಾಕಿಸ್ತಾನದ ಪಂಜಾಬ್‌ ಅಸೆಂಬ್ಲಿಯಲ್ಲಿ ಪಂಜಾಬಿ ಭಾಷೆ ಮಾತನಾಡಲು ಅನುಮತಿ